Thursday, June 4, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿ ಇಂದು 1498 ಕೊರೊನಾ ಕೇಸ್ ಗಳು, 15 ಮಂದಿ ಕೋವಿಡ್ ಗೆ ಬಲಿ, ಬೆಂಗಳೂರಿನಲ್ಲೇ...

ರಾಜ್ಯದಲ್ಲಿ ಇಂದು 1498 ಕೊರೊನಾ ಕೇಸ್ ಗಳು, 15 ಮಂದಿ ಕೋವಿಡ್ ಗೆ ಬಲಿ, ಬೆಂಗಳೂರಿನಲ್ಲೇ ಬರೋಬ್ಬರಿ 800 ಪ್ರಕರಣಗಳು

- Advertisement -
- Advertisement -

ಬೆಂಗಳೂರು :  ರಾಜ್ಯದಲ್ಲಿ ಕೊರೊನಾ ಅನ್ನೋ ನರರಾಕ್ಷಸನ ಆರ್ಭಟ ಜೋರಾಗ್ತಿದೆ. ನಾನು ಯಾರಿಗೂ ಹೆದರಲ್ಲ ಅನ್ನೋ ರೀತಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಾಗೋ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ನೋಡಿದ್ರೆ ಆತಂಕ ಹೆಚ್ಚಾಗುತ್ತದೆ.

ರಾಜ್ಯದಲ್ಲಿ ಇಂದು ಹೊಸದಾಗಿ 1498 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ 26,817ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಕಿಲ್ಲರ್ ಕೊರೋನಾಗೆ 15 ಜನರು ಬಲಿಯಾಗವ ಮೂಲಕ, ಸಾವಿನ ಸಂಖ್ಯೆ 416ಕ್ಕೆ ಏರಿಕೆಯಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ 26,817ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!