Monday, May 6, 2024
Homeಕರಾವಳಿಬೆಟ್ಟಂಪಾಡಿ: ಧಾರಾಕಾರ ಸುರಿದ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ

ಬೆಟ್ಟಂಪಾಡಿ: ಧಾರಾಕಾರ ಸುರಿದ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ

spot_img
- Advertisement -
- Advertisement -

ಬೆಟ್ಟಂಪಾಡಿ; ಮುಳುಗು ಸೇತುವೆ ಎಂದು ಹೆಸರುವಾಸಿಯಾದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆ ಇಂದು ಸುರಿದ ಭಾರಿ ಮಳೆಗೆ ಮುಳುಗಡೆಯಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಎರಡು ಮೂರು ಬಾರಿ ಈ ಸೇತುವೆ ಮುಳುಗಡೆಯಾಗುತ್ತಿದ್ದು ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮುಳುಗಡೆಯಾಗಿದೆ. ಇದರಿಂದ ಪರ್ಲಡ್ಕ, ಗುಮ್ಮಟೆಗದ್ದೆ, ಪಾಣಾಜೆಗೆ ಸಂಚರಿಸುವ ಖಾಸಗಿ ಬಸ್ಸು ಮತ್ತು ಇತರ ವಾಹನ ಸವಾರರಿಗೆ ಸಮಸ್ಯೆಯಾಗಿದ್ದು ಸಂಟ್ಯಾರ್ ಮಾರ್ಗವಾಗಿ ಸಂಚಾರ ಮಾಡಲಾಯಿತು.

- Advertisement -
spot_img

Latest News

error: Content is protected !!