Wednesday, June 3, 2026
Homeಕರಾವಳಿಮಂಗಳೂರುನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ

ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ ಇಂದಿನ ರುದ್ರಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ : ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಿದವರು ಅಶ್ವಿನ್ ಕುಮಾರ್ ರೈ ವಕೀಲರು ಬಿಸಿರೋಡ್, ಬೈಂಕೇಶ್ವರ ದೇವಸ್ಥಾನ ಪಾಣೆಮಂಗಳೂರು, ಶ್ರೀ ನಿಟಿಲಾಕ್ಷ ದೇವರಕಟ್ಟೆ ಬೈದಕಟ್ಟೆ,ಶ್ರೀ ನಿಟಿಲಾಕ್ಷ ದೇವರಕಟ್ಟೆ ಕಟ್ಟೆಮಾರ್, ಕೃಷ್ಣಾಪುರ ಗೋಪಾಲ ಕೃಷ್ಣ ಭಜನಾ ಮಂದಿರ ಅಮ್ಮ್ಟೂರ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!