Thursday, June 4, 2026
Homeಕರಾವಳಿಮಂಗಳೂರುವರುಣ ಆರ್ಭಟ ಹಿನ್ನೆಲೆ: ಇಂದು (ಜುಲೈ 24) ಮಂಗಳೂರು, ಬಂಟ್ವಾಳ, ಕಡಬ, ಉಳ್ಳಾಲ ತಾಲೂಕಿನ...

ವರುಣ ಆರ್ಭಟ ಹಿನ್ನೆಲೆ: ಇಂದು (ಜುಲೈ 24) ಮಂಗಳೂರು, ಬಂಟ್ವಾಳ, ಕಡಬ, ಉಳ್ಳಾಲ ತಾಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

- Advertisement -
- Advertisement -

ಮಂಗಳೂರು; ಭಾರೀ ಮಳೆ ಹಿನ್ನೆಲೆ ಮಂಗಳೂರು, ಬಂಟ್ವಾಳ, ಕಡಬ, ಉಳ್ಳಾಲ ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ & ಪ್ರೌಢಶಾಲೆ, ಅಂಗನವಾಡಿ, ಪಿಯು ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಿ ಆಯಾ ತಹಶೀಲ್ದಾರ್ ಗಳು ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!