Saturday, June 27, 2026
Homeಆರಾಧನಾಮಂಗಳೂರಿನಲ್ಲಿ ಇಂದು ಇಸ್ಕಾನ್ ಮಂದಿರ ಉದ್ಘಾಟನೆ

ಮಂಗಳೂರಿನಲ್ಲಿ ಇಂದು ಇಸ್ಕಾನ್ ಮಂದಿರ ಉದ್ಘಾಟನೆ

- Advertisement -
- Advertisement -

ಮಂಗಳೂರು: ಇಸ್ಕಾನ್‌ ವತಿಯಿಂದ ಮಂಗಳೂರಿನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಆರಂಭವಾದ ನೂತನ ಇಸ್ಕಾನ್ ಮಂದಿರದ ಉದ್ಘಾಟನೆ ಇಂದು ನಡೆಯಿತು.


ಪಿವಿಎಸ್ ಸಮೂಹ ಸಂಸ್ಥೆಯ ಅಧ್ಯಕ್ಷೆ ಸರೋಜಿನಿ ಮಧುಸೂಧನ್ ಕುಶ ಅವರು ಉದ್ಘಾಟನೆ ನೆರವೇರಿಸಿದರು, ಇಸ್ಕಾನ್ ಬೆಂಗಳೂರು ಇದರ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ ಅಧ್ಯಕ್ಷತೆ ವಹಿಸಿದರು ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲ್ಪೆಂಚುರಿ ಗ್ರೂಪ್‌ನ ಮುಖ್ಯಸ್ಥ ಡಾ. ಪಿ. ದಯಾನಂದ ಪೈಫಿ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಎನ್. ವಿನಯ ಹೆಗ್ಡೆ ಮತ್ತಿತರರು ಭಾಗವಹಿಸಿದರು.


ಉದ್ಘಾಟನೆಯ ಬಳಿಕ 10.30ರಿಂದ ಶ್ರೀ ಕೃಷ್ಣ ಬಲರಾಮ, ಶ್ರೀ ಗೌರ ನಿತಾಯಿ ಹಾಗೂ ಶ್ರೀಲ ಪ್ರಭುಪಾದರಿಗೆ ಭವ್ಯ ಅಭಿಷೇಕ ನೆರವೇರಿತು, 11. 30ರಿಂದ ಸಭಾ ಕಾರ್ಯಕ್ರಮ ಆರಂಭಗೊಡಿತು.

- Advertisement -

Latest News

error: Content is protected !!