Monday, June 8, 2026
Homeಕರಾವಳಿಶ್ರೀ ಕ್ಷೇತ್ರ ಕಾರಿಂಜದಲ್ಲಿ ಇಂದು ವಿಶೇಷ ಕಾರ್ತಿಕ ದೀಪೋತ್ಸವ

ಶ್ರೀ ಕ್ಷೇತ್ರ ಕಾರಿಂಜದಲ್ಲಿ ಇಂದು ವಿಶೇಷ ಕಾರ್ತಿಕ ದೀಪೋತ್ಸವ

- Advertisement -
- Advertisement -

ಮಂಗಳೂರು: ಭಕ್ತರ ಭೂ ಕೈಲಾಸ ಎಂದು ಪ್ರಸಿದ್ಧಿ ಪಡೆದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಇಂದು ಬಹಳಾ ವಿಶೇಷ ದಿನ. ಕಾರ್ತಿಕ ಮಾಸದ ಕೊನೆಯ ಸೋಮವಾರ ವಾಗಿರುವುದರಿಂದ ಅಮಾವಾಸ್ಯೆಯ ಪರ್ವಕಾಲದಲ್ಲಿ ಶೈವ ಭಕ್ತರಿಗೆ ಶಿವ ಅಸ್ತು ಅಸ್ತು ಎನ್ನುವನು ಎಂಬ ನಂಬಿಕೆ ಇದೆ.

ಇಂತಹ ವಿಶೇಷ ದಿನದಲ್ಲಿ ದೇವರಿಗೆ ದೀಪಾರಾಧನೆ ಸೇವೆ ನಡೆಯುತ್ತದೆ.ಶಿವ ಭಕ್ತರು ಈ ಕಾರ್ತಿಕ ಮಾಸದ ಕೊನೆಯ ದಿನ ಭೂ ಕೈಲಾಸದ ಶಿವ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಈ ವರ್ಷದ ದೀಪಾರಾಧನೆಯ ವಿದಾಯಕ್ಕೆ ಸಾವಿರಾರು ಜನ ಸೇರಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

- Advertisement -

Latest News

error: Content is protected !!