Friday, June 5, 2026
Homeಕರಾವಳಿಸುಳ್ಯ; ಐವರ್ನಾಡಿನಲ್ಲಿ ಜಲ್ಲಿ‌ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಪಲ್ಟಿ

ಸುಳ್ಯ; ಐವರ್ನಾಡಿನಲ್ಲಿ ಜಲ್ಲಿ‌ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಪಲ್ಟಿ

- Advertisement -
- Advertisement -

ಸುಳ್ಯ: ಜಲ್ಲಿ ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಒಂದು‌ ಪಲ್ಟಿಯಾಗಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನ ಮರುವತಡ್ಕ‌ ಎಂಬಲ್ಲಿ ನಡೆದಿದೆ.

ಟಿಪ್ಪರ್ ನಲ್ಲಿದ್ದ ಚಾಲಕ ಸೇರಿದಂತೆ ಇನ್ನೋರ್ವ ವ್ಯಕ್ತಿ‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಸಣ್ಣ ತೋಡೊಂದಕ್ಕೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

- Advertisement -

Latest News

error: Content is protected !!