Sunday, May 12, 2024
Homeಕರಾವಳಿಪುತ್ತೂರು; ಮಾಡಾವಿನಲ್ಲಿ ನಡುರಸ್ತೆಯಲ್ಲಿ ಟಿಪ್ಪರ್ ಅಪಘಾತ

ಪುತ್ತೂರು; ಮಾಡಾವಿನಲ್ಲಿ ನಡುರಸ್ತೆಯಲ್ಲಿ ಟಿಪ್ಪರ್ ಅಪಘಾತ

spot_img
- Advertisement -
- Advertisement -

ಪುತ್ತೂರು: ಟಿಪ್ಪರ್ ನಡುರಸ್ತೆಯಲ್ಲಿ ಪಲ್ಟಿಯಾದ ಘಟನೆ  ಪುತ್ತೂರು ತಾಲೂಕಿನ ಮಾಡಾವಿನ ಉಪ್ಪಳಿಗೆ ಎಂಬಲ್ಲಿ ನಡೆದಿದೆ. ರಸ್ತೆ ಅಗಲೀಕರಣಕ್ಕೆಂದು ಟಿಪ್ಪರ್ ನಲ್ಲಿ ಮಣ್ಣು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ರಸ್ತೆ ಮಧ್ಯೆ ಟಿಪ್ಪರ್ ಅಪಘಾತವಾಗಿದೆ.

 ಅಪಘಾತದಿಂದ ಟಿಪ್ಪರ್ ಚಾಲಕನಿಗೆ ಗಾಯಗಳಾಗಿದ್ದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!