- Advertisement -
![]()
- Advertisement -
ಬೆಳ್ತಂಗಡಿ : ಎಸ್.ಐ.ಟಿ ಕಾರ್ಯಾಚರಣೆ ಮೂರು ತಲೆಬರುಡೆ ಸಮೇತ ಅವಶೇಷಗಳ ಮಹಜರು ಕಾರ್ಯ ಪೂರ್ಣಮಾಡಿದ್ದು ಮತ್ತೆ ಎರಡು ತಲೆಬರುಡೆ ಸಮೇತ ಅವಶೇಷಗಳ ಮಹಜರು ಕಾರ್ಯ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಮೂರು ತಲೆಬರುಡೆ ಸಮೇತ ಅವಶೇಷಗಳು ಹಾಗೂ ಒಂದು ಗಂಡಸಿನ ಹಿರಿಯ ನಾಗರಿಕ ಐಡಿ ಕಾರ್ಡ್ ಪತ್ತೆಯಾದ ಬಳಿಕ ಮಹಜರು ಕಾರ್ಯ ಪೂರ್ಣಗೊಳಿಸಿದ್ದು. ಈಗ ಮತ್ತೆ ಎರಡು ತಲೆಬರುಡೆ ಸಮೇತ ಅವಶೇಷಗಳ ಮಹಜರು ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಒಟ್ಟು ಐದು ಮಾನವನ ತಲೆಬರುಡೆ ಸಮೇತ ಅವಶೇಷಗಳು ಪತ್ತೆಯಾಗಿವೆ.
- Advertisement -


