Saturday, June 6, 2026
Homeಕರಾವಳಿಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ ಧರ್ಮಸ್ಥಳದ ಈ ಗ್ರಾಮೀಣ ಪ್ರತಿಭೆ

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ ಧರ್ಮಸ್ಥಳದ ಈ ಗ್ರಾಮೀಣ ಪ್ರತಿಭೆ

- Advertisement -
- Advertisement -

ಧರ್ಮಸ್ಥಳ :  ಪ್ರತಿಭೆ ಅನ್ನೋದು ಯಾರೊಬ್ಬನ ಸೊತ್ತಲ್ಲ. ಒಬ್ಬ ವ್ಯಕ್ತಿಯಲ್ಲಿ ಪ್ರತಿಭೆ ಇದ್ದರೆ ಅದು ಒಂದಲ್ಲ ಒಂದು ದಿನ ಹೊರಗೆ ಬರಲೇ ಬೇಕು. ಈ ವಿಡಿಯೋದಲ್ಲಿರುವ ವ್ಯಕ್ತಿಯ ಧ್ವನಿ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅಪ್ಪಟ ಹಳ್ಳಿ ಪ್ರತಿಭೆ ಇವರು.

ಶ್ರೀಕೃಷ್ಣನ ಶ್ಲೋಕವನ್ನು ಯಾವುದೋ ಸಂಗೀತ ವಿದ್ವಾಂಸರಂತೆ ಹಾಡಿರುವ ಇವರು ಯೋಗೀಶ್ ಧರ್ಮಸ್ಥಳ. ಇವರ ಈ ಧ್ವನಿಗೆ ಈಗ ಲಕ್ಷಾಂತರ ಜನ ಭೇಷ್ ಅಂದಿದ್ದಾರೆ. ಯಾವುದೇ ಸಂಗೀತಾಭ್ಯಾಸವಿಲ್ಲದೇ ಹಾಡುವ ಇವರು ನಿಜಕ್ಕೂ ಕೆಸರಲ್ಲಿ ಅರಳಿದ ಕಮಲದಂತೆ. ಇವರ ಹಾಡೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ

???️ಬಾರಿ ಸೊಗಸಾಗಿ ಶ್ರೀಕೃಷ್ಣನ ಶ್ಲೋಕವನ್ನು ಯೋಗೀಶ್ ಧರ್ಮಸ್ಥಳ ಅವರು ಭಾರಿ ಸೊಗಸಾಗಿ ಹಾಡಿದ್ದಾರೆ ಅವರನ್ನು ಪ್ರೋತ್ಸಾಹಿಸಿ ದಯಮಾಡಿ share ಮಾಡಿ?️???

Posted by Gangadhar Kuthar on Thursday, 25 June 2020

- Advertisement -

Latest News

error: Content is protected !!