- Advertisement -
- Advertisement -
ಪುತ್ತೂರು: ಇಲ್ಲಿನ ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟೆ ಶಾಲೆ ಬಳಿಯ ದಿನಸಿ ಅಂಗಡಿಗೆ ಕಳ್ಳರು ನುಗಿದ ಘಟನೆ ಅ.8 ರಂದು ಬೆಳಕಿಗೆ ಬಂದಿದೆ.
ಶೇಖರ್ ನಾಯಕ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಬೀಗ ಮುರಿದು ಕಳ್ಳರು ಒಳನುಗ್ಗಿದ್ದಾರೆ ಎನ್ನುಲಾಗಿದೆ.
ಈ ಘಟನೆಯು ಅ.8 ರಂದು, ಅಂಗಡಿಯ ಮಾಲಕ ಶೇಖರ್ ನಾಯಕ ಸ್ಥಳಕ್ಕೆ ಬಂದಾಗ ಗಮನಕ್ಕೆ ಬಂದಿರುತ್ತದೆ. ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಹೊಯ್ಸಲ ಹಾಗೂ ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -