- Advertisement -
- Advertisement -
ಮಲ್ಪೆ: ಬಿಲ್ಲವರ ಸಮಾಜ ಸೇವಾ ಸಂಘದ ಬೀಗವನ್ನು ಮುರಿದು ಮಂದಿರದ ಒಳಗೆ ನುಗ್ಗಿ, ಅಲ್ಲಿ ಇಟ್ಟಿದ್ದ ಎರಡು ಕಾಣಿಕೆ ಡಬ್ಬಿಗಳಿಂದ ಹಣ ಕಳವು ಮಾಡಿರುವ ಕಳ್ಳನ ಗುರುತು ಸಿಸಿಟಿವಿಯಲ್ಲಿ ಪತ್ತೆಯಾಗಿದೆ .
ನಸುಕಿನ ಜಾವ ಓರ್ವ ಕಳ್ಳ ಬಾಗಿಲು ಮುರಿದು ಮಂದಿರದ ಒಳ ನುಗ್ಗಿ ಅಲ್ಲಿದ್ದ ಎರಡು ಕಾಣಿಕೆ ಹುಂಡಿಗಳನ್ನು ಒಡೆದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದ .
ಕಳ್ಳತನದ ದೃಶ್ಯ ಮಂದಿರದ ಸಿಸಿಟಿವಿಯಲ್ಲಿ ದಾಖಲಾಗಿದ್ದು , ಇದೇ ಕಳ್ಳ ಕಳೆದ ವರ್ಷಾವೂ ಇಂತಹದ್ದೇ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ .
- Advertisement -