Thursday, June 25, 2026
Homeಕರಾವಳಿಮಂಗಳೂರು ಬೀಚ್ ನಲ್ಲಿ ಅಸ್ವಸ್ಥವಾಗಿ ಬಿದ್ದು ಯುವಕ ಸಾವು

ಮಂಗಳೂರು ಬೀಚ್ ನಲ್ಲಿ ಅಸ್ವಸ್ಥವಾಗಿ ಬಿದ್ದು ಯುವಕ ಸಾವು

- Advertisement -
- Advertisement -

ಮಂಗಳೂರು : ಬೀಚ್ ನಲ್ಲಿ ಯುವಕನೊಬ್ಬ ಅಸ್ವಸ್ಥವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಮುಕ್ಕ ಬೀಚ್ ಬಳಿ ನಡೆದಿದೆ. ಇನ್ನು ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಯುವರ ಅಸ್ವಸ್ಥನಾಗಿ ಬೀಳುತ್ತಿದ್ದಂತೆ ಆತನನ್ನು ವೆನ್ ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ.ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಎಣ್ಣೆ ಕಪ್ಪು ಮೈಬಣ್ಣ ಹೊಂದಿರುವ ಯುವಕ ದೃಢಕಾಯ ಶರೀರ, ಗುಂಗುರು ಗಡ್ಡ ಹೊಂದಿದ್ದು, ನೀಲಿ ಬಣ್ಣದ ಪ್ಯಾಂಟ್ ಹಾಗೂ ನೀಲಿ ಟೀ ಶರ್ಟ್ ಧರಿಸಿದ್ದಾನೆ ಎನ್ನಲಾಗಿದೆ. ಈತನ ಕುಟುಂಬಸ್ಥರು ಹಾಗೂ ಪರಿಚಯಸ್ಥರು ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ. ದೂ. ಸಂ. 0824-2220540, ಮೊ. ಸಂಖ್ಯೆ 9480805360 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

- Advertisement -

Latest News

error: Content is protected !!