Friday, April 26, 2024
Homeಕರಾವಳಿಉಡುಪಿಕೋಟ: ಸೊಸೈಟಿಗೆ ಲೋನ್‌ ಕಟ್ಟಲು ಹೋದ ಮಹಿಳೆ ನಾಪತ್ತೆ

ಕೋಟ: ಸೊಸೈಟಿಗೆ ಲೋನ್‌ ಕಟ್ಟಲು ಹೋದ ಮಹಿಳೆ ನಾಪತ್ತೆ

spot_img
- Advertisement -
- Advertisement -

ಕೋಟ: ಸಾಲ ಮರುಪಾವತಿಸಲು ಹೋದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಬೇಳೂರು ಗ್ರಾಮದಲ್ಲಿ ನಡೆದಿದೆ.

ಬೇಳೂರು ಗ್ರಾಮದ ಸಂಪೂರ್ಣ (55) ನಾಪತ್ತೆಯಾದವರು

ಇವರು ಕುಂದಾಪುರದ ಸೊಸೈಟಿಗೆ ಲೋನ್ ಕಟ್ಟಲು ಹೋಗುವುದಾಗಿ ತಿಳಿಸಿ ಮನೆಯಿಂದ ಹೋದವರು ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!