Friday, June 5, 2026
Homeಕರಾವಳಿಸುಳ್ಯ ಬಿಜೆಪಿ ಮಂಡಲ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಫಯಾಜ್ ಕಡಬ ನೇಮಕ

ಸುಳ್ಯ ಬಿಜೆಪಿ ಮಂಡಲ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಫಯಾಜ್ ಕಡಬ ನೇಮಕ

- Advertisement -
- Advertisement -

ಸುಳ್ಯ ಬಿಜೆಪಿ ಮಂಡಲ ಸಮಿತಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಕೆನರಾ ಫರ್ನಿಚರ್ ಮಾಲೀಕ ಫಯಾಜ್ ಕಡಬ ನೇಮಕವಾಗಿದ್ದಾರೆ.

ಸಹ ಸಂಚಾಲಕರಾಗಿ ಪ್ರಸಾದ್ ಕಾಟೂರು ಕಾಟೂರು, ಸದಸ್ಯರುಗಳಾಗಿ ಮನೋಜ್‌ ರೈ ಎಣ್ಣೂರು, ಗೌತಮ್ ಭಟ್, ವಿನಯ್ ಬೆದ್ರುಪಣೆ, ಪ್ರವೀಣ್‌ ಚೆನ್ನಾವರ, ಲೋಕೇಶ್ ಬರೆಪ್ಪಾಡಿ, ರಮೇಶ್ ರೈ ಸೂರುಳಿ, ರವಿವರ್ಮ ಆಯ್ಕೆಯಾಗಿದ್ದಾರೆಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.

- Advertisement -

Latest News

error: Content is protected !!