Wednesday, June 24, 2026
Homeತಾಜಾ ಸುದ್ದಿಹೊಸ ಸುದ್ದಿಯೊಂದಿಗೆ ಭಾರೀ ಸದ್ದು ಮಾಡುತ್ತಿದೆ ‘ಬಿಗ್ ಬಾಸ್ ಸೀಸನ್ 11’..!; ನಿಜಕ್ಕೂ ವೀಕ್ಷಕರಿಗೆ ಸಿಗುತ್ತಾ...

ಹೊಸ ಸುದ್ದಿಯೊಂದಿಗೆ ಭಾರೀ ಸದ್ದು ಮಾಡುತ್ತಿದೆ ‘ಬಿಗ್ ಬಾಸ್ ಸೀಸನ್ 11’..!; ನಿಜಕ್ಕೂ ವೀಕ್ಷಕರಿಗೆ ಸಿಗುತ್ತಾ ಸಿಹಿಸುದ್ದಿ?

- Advertisement -
- Advertisement -

ಬೆಂಗಳೂರು: ಖಾಸಗಿ ವಾಹಿನಿ ಕಲರ್‍ಸ್ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ ಹೊಸ ಸುದ್ದಿಯಲ್ಲಿ ಭಾರೀ ಸದ್ದಾಗುತ್ತಿದೆ. 

ಮನರಂಜನೆಯ ಮೂಲಕ ಮನೆಮಾತಾಗಿರುವ ಬಿಗ್ ಬಾಸ್ ಶೋನ 10ನೇ ಸೀಸನ್ ನಲ್ಲಿ ಶೋ ಅನ್ನು ಎರಡು ವಾರಗಳ ಕಾಲ ಜಾಸ್ತಿ ಮಾಡಿ ವೀಕ್ಷಕರಿಗೆ ಸಿಹಿ ಸುದ್ದಿಯನ್ನು ಕೊಡಲಾಗಿತ್ತು. ಇದೀಗ ಇದೇ ವಿಚಾರ ಮತ್ತೆ ಸದ್ದುಮಾಡುತ್ತಿದೆ.

ಈ ಬಾರಿಯ ಸೀಸನ್ 11ರ ಶೋವನ್ನ ಕೂಡ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ಭರ್ಜರಿ ಪ್ಲ್ಯಾನ್‌ ನಡೆಯುತ್ತಿದೆಯಂತೆ. ಆದರೆ ಈ ಕುರಿತಂತೆ ಬಿಗ್ ಬಾಸ್ ಟೀಮ್ ಆಗಲಿ, ವಾಹಿನಿಯಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. 

ವಾಹಿನಿಯು ನಿಜಕ್ಕೂ ವೀಕ್ಷಕರಿಗೋಸ್ಕರ ಬಿಗ್ ಬಾಸ್ ಶೋ ಅನ್ನು ಎರಡು ವಾರಗಳ ಕಾಲ ಹೆಚ್ಚಿಸಿ, ಸಿಹಿ ಸುದ್ದಿಯನ್ನು ಕೊಡಬಹುದೇ ಎಂದು ಕಾದು ನೋಡಬೇಕಿದೆ.

- Advertisement -

Latest News

error: Content is protected !!