Saturday, August 29, 2026
Homeಕರಾವಳಿಉಡುಪಿಬ್ರಹ್ಮಾವರ: ನಾಪತ್ತೆಯಾಗಿದ್ದ ಮೆಡಿಕಲ್‌ ಶಾಪ್‌ ಉದ್ಯೋಗಿಯ ಸ್ಕೂಟರ್ ಸೇತುವೆ ಬಳಿ ಪತ್ತೆ  

ಬ್ರಹ್ಮಾವರ: ನಾಪತ್ತೆಯಾಗಿದ್ದ ಮೆಡಿಕಲ್‌ ಶಾಪ್‌ ಉದ್ಯೋಗಿಯ ಸ್ಕೂಟರ್ ಸೇತುವೆ ಬಳಿ ಪತ್ತೆ  

- Advertisement -
- Advertisement -

ಬ್ರಹ್ಮಾವರ : ಡೆತ್‌ ನೋಟ್‌ ಬರೆದಿಟ್ಟು ನಾಪತ್ತೆಯಾಗಿರೋ ಕೆಮ್ಮಣ್ಣು ನಿವಾಸಿ ಪ್ರವೀಣ್ ಅಮೀನ್ (45) ಅವರ ಸ್ಕೂಟರ್ ಬಾರ್ಕೂರು ಸೇತುವೆ ಬಳಿ ಪತ್ತೆಯಾಗಿದೆ.  

ಪ್ರವೀಣ್ ಅಮೀನ್  ಅವರು ಅ.18 ರಂದು ರಾತ್ರಿ ಸ್ಕೂಟರ್ ಸಹಿತ ಕಾಣೆಯಾಗಿದ್ರು. ಇದೀಗ ಬಾರಕೂರು ಸೇತುವೆ ಬಳಿ ಪ್ರವೀಣ್ ಸ್ಕೂಟರ್ ಪತ್ತೆಯಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ, ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ನದಿಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!