Wednesday, June 3, 2026
Homeಕರಾವಳಿಮಂಗಳೂರುವಿಟ್ಲ; ಏಕಾಏಕಿ ಹಿಂದಕ್ಕೆ ಚಲಿಸಿ ಪಿಕಪ್ ಪಲ್ಟಿ

ವಿಟ್ಲ; ಏಕಾಏಕಿ ಹಿಂದಕ್ಕೆ ಚಲಿಸಿ ಪಿಕಪ್ ಪಲ್ಟಿ

- Advertisement -
- Advertisement -

ವಿಟ್ಲ; ಏಕಾಏಕಿ ಹಿಂದಕ್ಕೆ ಚಲಿಸಿ ಪಿಕಪ್ ಪಲ್ಟಿಯಾದ ಘಟನೆ ವಿಟ್ಲ ಸಮೀಪದ ಅನಿಲಕಟ್ಟೆ-ಮಂಕುಡೆ ಸಂಪರ್ಕ ರಸ್ತೆಯಲ್ಲಿ ನಡೆದಿದೆ.


ಕಟ್ಟಡ ಸಾಮಾಗ್ರಿಗಳನ್ನು ‌ಕೊಂಡೊಯ್ಯುತ್ತಿದ್ದ ಪಿಕಪ್ ಎತ್ತರದ ರಸ್ತೆಯಲ್ಲಿ ನಿಲ್ಲಿಸಿದ ವೇಳೆ ಏಕಾಏಕಿ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯ ಕಂದಕಕ್ಕೆ ಪಲ್ಟಿಯಾಗಿ ಬಿದ್ದಿದೆ.ಈ ವೇಳೆ ಪಿಕಪ್ ನಲ್ಲಿದ್ದ ಕಾರ್ಮಿಕರು ವಾಹನದಿಂದ ಹಾರಿ ಬಚಾವ್ ಆಗಿದ್ದಾರೆ. ಪಿಕ್ ಅಪ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!