- Advertisement -
- Advertisement -
ಬೆಂಗಳೂರು : ಇಲ್ಲಿನ ಬೈಕ್ ಸವಾರನೊಬ್ಬನನ್ನು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ತಡೆದಂತ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಬೈಕ್ ಸವಾರ ಬರೋಬ್ಬರಿ 37 ಬಾರಿ ಸಂಚಾರ ನಿಯಮ ಉಲ್ಲಂಘಿಸಿ, 38ನೇ ಬಾರಿ ಸಿಕ್ಕಿ ಬಿದ್ದಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಪೂರ್ವ ವಿಭಾಗದ ಸಂಚಾರಿ ಪೊಲೀಸರು ಕೆಎ-02, 5461 ಬೈಕ್ ಸವಾರನಿಂದ 37 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದರಿಂದ ಬರೋಬ್ಬರಿ ರೂ.19,500 ದಂಡವನ್ನು ವಸೂಲಿ ಮಾಡಿದ್ದಾರೆ.
- Advertisement -