Friday, March 29, 2024
Homeಕರಾವಳಿಕ್ಯಾಂಪ್ಕೊ ಸಂಸ್ಥೆಯ ಹೊಸ ಯೋಜನೆ- ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ ಅಡಿಕೆ ಹಾಗೂ ಕಾಳುಮೆಣಸು!..

ಕ್ಯಾಂಪ್ಕೊ ಸಂಸ್ಥೆಯ ಹೊಸ ಯೋಜನೆ- ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ ಅಡಿಕೆ ಹಾಗೂ ಕಾಳುಮೆಣಸು!..

spot_img
- Advertisement -
- Advertisement -

ಮಂಗಳೂರು: ಕ್ಯಾಂಪ್ಕೊ ಸಂಸ್ಥೆಯು ಕರಾವಳಿಯಲ್ಲಿ ಭದ್ರವಾಗಿ ನೆಲೆಯೂರಿದ್ದು ತನ್ನ ಕಾರ್ಯತಂತ್ರದ ಮೂಲಕ ವಿಶ್ವಾದ್ಯಂತ ಸಡ್ಡು ಮಾಡುತ್ತಿದೆ. ಈ ಹಿಂದೆ ಕ್ಯಾಂಪ್ಕೊ ಚಾಕಲೇಟ್ ಅಮೆಜಾನ್ ಮಾರುಕಟ್ಟೆಯಲ್ಲಿ ಲಭ್ಯ ವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.

ಕ್ಯಾಂಪ್ಕೊ ಸಂಸ್ಥೆ ಈಗ ತನ್ನ ಯೋಜನೆಯನ್ನು ವಿಸ್ತರಿಸಿ ಅಡಿಕೆ ಹಾಗೂ ಕಾಳುಮೆಣಸನ್ನು ಶೀಘ್ರದಲ್ಲೇ ಅಮೆಜಾನ್‌ನಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.ಈ ಕುರಿತಾಗಿ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!