Tuesday, October 13, 2026
Homeಕರಾವಳಿಉಡುಪಿಕಾರ್ಕಳ: ಸ್ಕೂಟರ್‌ ಇದ್ದಕ್ಕಿದ್ದಂತೇ ಬೆಂಕಿಗಾಹುತಿ

ಕಾರ್ಕಳ: ಸ್ಕೂಟರ್‌ ಇದ್ದಕ್ಕಿದ್ದಂತೇ ಬೆಂಕಿಗಾಹುತಿ

- Advertisement -
- Advertisement -

ಕಾರ್ಕಳ:  ಚಲಿಸುತ್ತಿದ್ದ ಸ್ಕೂಟರ್‌ ಏಕಾಏಕಿ ಬೆಂಕಿಗಾಹಿತಿಯಾದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ನಡೆದಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ.

ಇದ್ದಕ್ಕಿದ್ದಂತೆ ಸ್ಕೂಟರ್‌ ಆಫ್‌ ಆದಾಗ ಸವಾರ ಏನಾಗಿದೆ ಅಂತ ನೋಡುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಕಾರ್ಕಳ ಮೂಲದವರಿಗೆ ಸೇರಿದ ಸ್ಕೂಟರ್ ಇದಾಗಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

- Advertisement -

Latest News

error: Content is protected !!