Sunday, June 7, 2026
Homeಇತರಉಪ್ಪಿನಂಗಡಿ: ಈಜಲು ಹೋದ ವ್ಯಕ್ತಿ ನೀರುಪಾಲು..!

ಉಪ್ಪಿನಂಗಡಿ: ಈಜಲು ಹೋದ ವ್ಯಕ್ತಿ ನೀರುಪಾಲು..!

- Advertisement -
- Advertisement -

ಉಪ್ಪಿನಂಗಡಿ: ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ಉಪ್ಪಿನಂಗಡಿಯ ಬೊಳ್ಳಾರು ಎಂಬಲ್ಲಿ ನಡೆದಿದೆ.

ಸ್ನಾನಕ್ಕೆಂದು ನೀರಿಗಿಳಿದ ವ್ಯಕ್ತಿ ಕಣ್ಮರೆಯಾಗಿದ್ದರು. ಯುವಕನ ಪತ್ತೆಗಾಗಿ ಸ್ಥಳೀಯರಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!