Monday, June 8, 2026
Homeಕರಾವಳಿಉಡುಪಿಕಾರ್ಕಳ: ಹಿಂದೂಗಳ ಆರಾಧ್ಯ ದೈವ ಕೊರಗಜ್ಜ ದೈವದ ವೇಷ ತೊಟ್ಟು ಅವಮಾನ...!

ಕಾರ್ಕಳ: ಹಿಂದೂಗಳ ಆರಾಧ್ಯ ದೈವ ಕೊರಗಜ್ಜ ದೈವದ ವೇಷ ತೊಟ್ಟು ಅವಮಾನ…!

- Advertisement -
- Advertisement -

ಕಾರ್ಕಳದ ಈದುವಿನಲ್ಲಿ ಹಿಂದೂಗಳ ಆರಾಧ್ಯ ದೈವ ಕೊರಗಜ್ಜ ದೈವದ ವೇಷ ಹಾಕಿ ಅವಮಾನ ಮಾಡಿದ ಘಟನೆ ನಡೆದಿದೆ.

ಈದುವಿನ ರವೀಂದ್ರ ಎಂಬ ವ್ಯಕ್ತಿ ಕೊರಗಜ್ಜಗೆ ಅವಮಾನ ಮಾಡಿದ್ದಾನೆ. ರವೀಂದ್ರ ಅವರು ಕೊರಗಜ್ಜನ ವೇಷ ತೊಟ್ಟು ಅವಮಾನಗೊಳಿಸಿ, ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ.

ಇನ್ನು ಘಟನೆಯ ವಿಚಾರ ತಿಳಿದು ರವೀಂದ್ರನ ಮನೆಗೆ ಕಾರ್ಕಳ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!