Sunday, June 29, 2025
Homeತಾಜಾ ಸುದ್ದಿಅಪ್ರಾಪ್ತ ಸಹೋದರಿಯರ ಅತ್ಯಾಚಾರಕ್ಕೆ ಯತ್ನ-ಕೊಳದಲ್ಲಿ ಪತ್ತೆಯಾಯ್ತು ಬಾಲಕಿಯರ ಮೃತದೇಹ

ಅಪ್ರಾಪ್ತ ಸಹೋದರಿಯರ ಅತ್ಯಾಚಾರಕ್ಕೆ ಯತ್ನ-ಕೊಳದಲ್ಲಿ ಪತ್ತೆಯಾಯ್ತು ಬಾಲಕಿಯರ ಮೃತದೇಹ

spot_img
- Advertisement -
- Advertisement -

ಉತ್ತರಪ್ಪುರ್: ಇಲ್ಲಿನ ಫತೇಪುರ್ ಜಿಲ್ಲೆಯ ಅಶೋಧರ ಪ್ರದೇಶದ ಹಳ್ಳಿಯೊಂದರಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಶವವು ಗ್ರಾಮದ ಹೊರವಲಯದಲ್ಲಿರುವ ಕೊಳದಲ್ಲಿ ಕಂಡುಬಂದಿವೆ. 12 ಹಾಗೂ 8 ವರ್ಷದ ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಕುಟುಂಬದವರು ಹೇಳುವ ಪ್ರಕಾರ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!