Friday, June 28, 2024
Homeಕರಾವಳಿಉಡುಪಿಚಾಲಕನ ನಿಯಂತ್ರಣ ತಪ್ಪಿ ಕಲ್ಸಂಕ ತೋಡಿಗೆ ಬಿದ್ದ ಆಟೋ ರಿಕ್ಷಾ

ಚಾಲಕನ ನಿಯಂತ್ರಣ ತಪ್ಪಿ ಕಲ್ಸಂಕ ತೋಡಿಗೆ ಬಿದ್ದ ಆಟೋ ರಿಕ್ಷಾ

spot_img
- Advertisement -
- Advertisement -

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಕಲ್ಸಂಕ ತೋಡಿಗೆ ಬಿದ್ದ ಘಟನೆ ರವಿವಾರ ನಡೆದಿದೆ.

ಆಟೋ ರಿಕ್ಷಾವೊಂದು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಿಂದ ಕಲ್ಸಂಕದ ಕಡೆಗೆ ಬರುತ್ತಿದ್ದು, ಈ ಸಂಧರ್ಭದಲ್ಲಿ ಆಟೋ ರಿಕ್ಷಾ ಮತ್ತೊಂದು ವಾಹನಕ್ಕೆ ಸೈಡ್ ನೀಡುವ ಭರದಲ್ಲಿ ಬಲಬದಿಗೆ ಬಂದಿದೆ. ಈ ವೇಳೆ ಆವರಣ ಗೋಡೆ ಇಲ್ಲದ ಕಾರಣ ನೇರವಾಗಿ ತೋಡಿಗೆ ಬಿದ್ದಿದೆ.

ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಅನಂತರ ಆಟೋರಿಕ್ಷಾವನ್ನು ಸ್ಥಳೀಯರು ಸಹಕರದಿಂದ ಮೇಲಕ್ಕೆತ್ತಲಾಯಿತು.

- Advertisement -
spot_img

Latest News

error: Content is protected !!