Saturday, December 7, 2024
HomeWorldಜಬಲ್‌ಪುರ: ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ವಿಮಾನ, ಭಾರಿ ಅವಘಡದಿಂದ ಜಸ್ಟ್ ಮಿಸ್ !

ಜಬಲ್‌ಪುರ: ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ವಿಮಾನ, ಭಾರಿ ಅವಘಡದಿಂದ ಜಸ್ಟ್ ಮಿಸ್ !

spot_img
- Advertisement -
- Advertisement -

ಜಬಲ್‌ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇ ಯಿಂದ ಜಾರಿ, ಭಾರಿ ಅವಘಡವೊಂದ ತಪ್ಪಿದ ಘಟನೆ ನಡೆದಿದೆ .

ದೆಹಲಿಯಿಂದ ಸುಮಾರು 55 ಪ್ರಯಾಣಿಕರು ಹಾಗೂ 5 ಸಿಬ್ಬಂದಿಯನ್ನು ಹೊತ್ತು ಬರುತ್ತಿದ್ದ ಅಲಯನ್ಸ್ ಏರ್ ಎಟಿಆರ್ -72 ವಿಮಾನವು ಮಧ್ಯಪ್ರದೇಶದ ಜಬಲ್ಪುರದಲ್ಲಿ ಇಳಿಯುವ ವೇಳೆಯಲ್ಲಿ ಅವಘಡಕ್ಕೀಡಾಗಿದೆ .

ಅಪಘಾತದ ಕುರಿತು ತನಿಖೆಗಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ಸ್ಥಳಕ್ಕೆ ತಲುಪಲಿದ್ದಾರೆ.

- Advertisement -
spot_img

Latest News

error: Content is protected !!