Monday, March 1, 2021
Tags ಸುಳ್ಯ

Tag: ಸುಳ್ಯ

ಪುತ್ತೂರು: ಬೈಕ್-ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ, ಸುಳ್ಯ ಕಾಲೇಜ್ ವಿದ್ಯಾರ್ಥಿ ದಾರುಣ ಮೃತ್ಯು!

ಪುತ್ತೂರು: ಬೈಕ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮುರ ಎಂಬಲ್ಲಿ ಇಂದು ರಾತ್ರಿ ನಡೆದಿದೆ. ...

ಸುಳ್ಯ:ಶಿಕಾರಿಗೆಂದು ಹೋಗಿ ಗುಂಡು ಹೊಡೆಸಿಕೊಂಡ ಯುವಕ- ಬಂದೂಕು ಸಹಿತ ಮೂವರನ್ನು ಬಂಧಿಸಿದ ಪೊಲೀಸರು!..

ಸುಳ್ಯ: ಇಲ್ಲಿನ ಅರಂತೋಡಿನಲ್ಲಿ ಶಿಕಾರಿಗೆಂದು ಹೋದ ನಾಲ್ವರು ಯುವಕರಲ್ಲಿ ಒಬ್ಬನಿಗೆ ಗುಂಡು ತಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆಗೆ ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದೂಕು ಸಹಿತ ಮೂವರನ್ನು ಬಂಧಿಸಿದ ಘಟನೆ ವರದಿಯಾಗಿದೆ. ದೇರಾಜೆ ಸಮೀಪದ...

ಪ್ರತಿವರ್ಷದಂತೆ ಈ ವರ್ಷವೂ ಕಡಬದಿಂದ ಟ್ರಿಪ್ ಹೊರಟ ಕಾಡಾನೆ: ಈ ಬಾರಿ ಆನೆಯ ಜರ್ನಿ ಹೇಗಿತ್ತು ಗೊತ್ತಾ?

ಸುಳ್ಯ:  ವರ್ಷಕ್ಕೊಮ್ಮೆ ಸ್ವಲ್ಪ ಛೇಂಜ್ ಇರ್ಲಿ ಫಾರಿನ್ ಟ್ರಿಪ್ಪೋ,,, ಇಲ್ಲಾ ಯಾವುದೋ ಪ್ರವಾಸಿ ತಾಣಗಳಿಗೆ ಹೋಗೋ ಅದೆಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಇದೇ ರೀತಿ ಕಡಬದಿಂದ ಪ್ರತಿ ವರ್ಷ ಏಕಾಂಗಿಯಾಗಿ ಕಾಡಾನೆಯೊಂದು ಸೋಲೋ...

ಅಪ್ರಾಪ್ತೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ: ಸುಳ್ಯದ ಕರಿಕ್ಕಳದ ಯುವಕ ಸೇರಿ ನಾಲ್ವರು ಅಂದರ್ ….

ಮಂಗಳೂರು: ಅಪ್ರಾಪ್ತೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಂಗಳೂರಿನಲ್ಲಿ ನಾಲ್ವರನ್ನು ಬಂಧಿಸಿ,  ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಕರಿಕ್ಕಳ ಪಂಬೆತ್ತಾಡಿ ನಿವಾಸಿ ಗುಲಾಬಿ ನಾಯ್ಕ್‌ (29), ಕುಂದಾಪುರ...

ಅಕ್ರಮ ಮರ ಸಾಗಾಟ ಪ್ರಕರಣ: ಸುಳ್ಯದ ಪಂಜದಲ್ಲಿ ಗ್ರಾ.ಪಂ. ಸದಸ್ಯ ಸೇರಿ ಮೂವರ ಬಂಧನ

ಸುಳ್ಯ:  ಅಕ್ರಮ ಮರ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಜ ವಲಯ ಅರಣ್ಯಾಧಿಕಾರಿಗಳು ಜಾಲ್ಸೂರು ಗ್ರಾ.ಪಂ. ಸದಸ್ಯ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಮಹಮ್ಮದ್...

ಸುಳ್ಯದ ಕೊಯನಾಡಿನಲ್ಲಿ ಅರಣ್ಯ ಇಲಾಖೆ ಜೀಪ್ ನಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ ಕಾಳಿಂಗ ಸರ್ಪ

ಸುಳ್ಯ: ಕರ್ತವ್ಯ ನಿಮಿತ್ತ ಕೊಯನಾಡು ಮೀಸಲು ಅರಣ್ಯದ ನರ್ಸರಿ ಬಂದಿದ್ದ ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ ಕೊಯನಾಡಿನಲ್ಲಿ ನಡೆದಿದೆ. (adsbygoogle...

ಸಚಿವರಾದ್ರೂ ಸರಳತೆ ಬಿಡದ ಎಸ್ ಅಂಗಾರ: ಸಣ್ಣ ಹೋಟೆಲ್ ನಲ್ಲಿ ಸಚಿವರು ಟೀ ಕುಡಿಯುತ್ತಿರುವ ಫೋಟೋ ವೈರಲ್

ಸುಳ್ಯ: ಶಾಸಕ ಅಂಗಾರ ಅವರು ಸಚಿವರಾಗಿರೋದು ಕರಾವಳಿಯ ಜನರಲ್ಲಿ ಸಂಭ್ರಮ ಮೂಡಿಸಿದೆ. ಅದಕ್ಕೆ ಕಾರಣ ಅವರ ಸರಳ ವ್ಯಕ್ತಿತ್ವ. ಅಂಗಾರ ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕವೇ ಜನರ ಮನಸ್ಸು ಗೆದ್ದವರು. 6...

ಸುಳ್ಯದ ಅರಂತೋಡು ಬಳಿ ಉರುಳಿದ ಬಿಯರ್ ತುಂಬಿದ್ದ ಲಾರಿ: ಬಾಟಲಿಗಾಗಿ ಮುಗಿಬಿದ್ದ ಮದ್ಯಪ್ರಿಯರು

ಸುಳ್ಯ: ಬಿಯರ್ ತುಂಬಿದ ಲಾರಿಯೊಂದು ಸುಳ್ಯದ ಅರಂತೋಡು ಸಮೀಪ ಕೊಡಂಕೇರಿ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬಿಯರ್ ಲಾರಿ ಪಲ್ಟಿಯಾದ ಮಾಹಿತಿ ಸಿಗುತ್ತಿದ್ದಂತೆ ಬಿಯರ್ ಪ್ರಿಯರು ಹಲವು ಬಾಟಲ್ ಗಳನ್ನು...

ಸಚಿವರಾಗಿ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಭೇಟಿ ನೀಡಲಿರುವ ಎಸ್.ಅಂಗಾರ

ಸುಳ್ಯ: ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಹಾಗೂ ತನ್ನ ಕ್ಷೇತ್ರವಾದ ಸುಳ್ಯಕ್ಕೆ ಪ್ರಥಮ ಬಾರಿಗೆ ನಾಳೆ (ಜ. 15)ರಂದು ಆಗಮಿಸಲಿದ್ದಾರೆ. ...

ಸುಳ್ಯಕ್ಕೆ ಒಲಿದ ಬಂದ ಸಚಿವ ಗಿರಿ: ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಸ್ ಅಂಗಾರ

ಸುಳ್ಯ: ಕೊನೆಗೂ ಸುಳ್ಯದ ಶಾಸಕ ಎಸ್ ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇಂದು ಅಂಗಾರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು ಬಳಿಕ...
- Advertisment -

Most Read

error: Content is protected !!