Saturday, May 18, 2024
Homeತಾಜಾ ಸುದ್ದಿಹಾಸನದಲ್ಲಿ ಪ್ರೀತಂ ಗೌಡಗೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟ ಜೆಡಿಎಸ್; ಸ್ವರೂಪ್ ಪ್ರಕಾಶ್ ಎದುರು ಮಂಡಿಯೂರಿದ...

ಹಾಸನದಲ್ಲಿ ಪ್ರೀತಂ ಗೌಡಗೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟ ಜೆಡಿಎಸ್; ಸ್ವರೂಪ್ ಪ್ರಕಾಶ್ ಎದುರು ಮಂಡಿಯೂರಿದ ಪ್ರೀತಂ ಗೌಡ

spot_img
- Advertisement -
- Advertisement -

ಹಾಸನ; ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಕ್ಷೇತ್ರಗಳಲ್ಲಿ ಒಂದಾದ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡಗೆ ಭಾರೀ ಮುಖ ಭಂಗವಾಗಿದೆ. ಪ್ರೀತಂ ಗೌಡ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ವಿರುದ್ಧ ಸೋಲುಂಡಿದ್ದಾರೆ.

ಸ್ವರೂಪ್ ಪ್ರಕಾಶ್ 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ದೇವೇಗೌಡ ಕುಟುಂಬದ ವಿರುದ್ಧ ಪ್ರೀತಂ ಗೌಡ ಬೇಕಾಬಿಟ್ಟಿ ಮಾತನಾಡಿದ್ದೇ ಅವರ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

- Advertisement -
spot_img

Latest News

error: Content is protected !!