Thursday, June 4, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾಗೆ ಬಂಧನ ಭೀತಿ


ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾಗೆ ಬಂಧನ ಭೀತಿ

- Advertisement -
- Advertisement -

ಬೆಂಗಳೂರು: ನಟಿ ಶ್ರೀಲೀಲಾ ತಾಯಿ ಡಾ ಸ್ವರ್ಣ ಲತಾ ಬಂಧನದ ಭೀತಿ ಎದುರಾಗಿದೆ. ಸ್ವರ್ಣಲತಾಗಾಗಿ, ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸೆಪ್ಟಂಬರ್‌ 10ರಂದು ಮಧುಕರ್‌ ಅಂಗೂರು ಜೊತೆಗೆ ಸ್ವರ್ಣಲತಾ ಅಲೆಯನ್ಸ್‌ ವಿವಿಯೊಳಗೆ ತಮ್ಮ ಬೌನ್ಸರ್‌ ಜೊತೆಗೆ ಅಕ್ರಮ ಪ್ರವೇಶವನ್ನು ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕೋರ್ಟ್‌ ಈ ಬಗ್ಗೆ ಆದೇಶ ನೀಡಿದ್ದರು ಕೂಡ ಸ್ವರ್ಣ ಲತಾ ಕಿರಿಕ್‌ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಸ್ವರ್ಣ ಲತಾ ಸೇರಿದಂತೆ ಪ್ರಕರಣ ಸಂಬಂಧ ಏಳು ಮಂದಿ ವಿರುದ್ದ ದೂರು ದಾಖಲಾಗಿದ್ದು, ಸ್ವರ್ಣ ಲತಾ ಅವರಿಗಾಗಿ ಪೋಲಿಸರು ಹುಟುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧಪಟ್ಟಂತೆ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರ ಎನ್ನುವವರು ದೂರು ನೀಡಿದ್ದಾರೆ.

- Advertisement -

Latest News

error: Content is protected !!