Tuesday, July 1, 2025
Homeಇತರಬೆಳ್ತಂಗಡಿ: ಖ್ಯಾತ ಕಲಾವಿದ, ಸುರೇಶ್ ಆರ್ಟ್ಸ್ ಸಂಸ್ಥೆಯ ಮಾಲಕ ಸುರೇಶ್ ಭಟ್ ವಿಧಿವಶ...!

ಬೆಳ್ತಂಗಡಿ: ಖ್ಯಾತ ಕಲಾವಿದ, ಸುರೇಶ್ ಆರ್ಟ್ಸ್ ಸಂಸ್ಥೆಯ ಮಾಲಕ ಸುರೇಶ್ ಭಟ್ ವಿಧಿವಶ…!

spot_img
- Advertisement -
- Advertisement -

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ನಿವಾಸಿ, ಖ್ಯಾತ ಕಲಾವಿದ ಸುರೇಶ್ ಭಟ್ ರವರು ಅಸೌಖ್ಯದಿಂದ ಅ 29 ರಂದು ನಿಧನರಾಗಿದ್ದಾರೆ.

ಸುರೇಶ್ ಭಟ್ ರವರು ಸುಮಾರು 25 ವರ್ಷಗಳಿಂದ ಬೆಳ್ತಂಗಡಿಯ ಸಂತೆಕಟ್ಟೆ ಐಡಿಯಲ್ ಕಾಂಪ್ಲೆಸ್ ಬಳಿ ಕಾರ್ಯಾಚರಿಸುತ್ತಿದ್ದ, ಸುರೇಶ್ ಆರ್ಟ್ಸ್ ಸಂಸ್ಥೆಯ ಮಾಲಕರಾಗಿದ್ದರು. ಇವರು ಹವ್ಯಾಸಿ ಲೇಖಕರಾಗಿಯೂ ಹೆಸರುವಾಸಿಯಾಗಿದ್ದರು. ಈ ಹಿಂದೆ ‘ಬಣ್ಣದ ಕೊಡೆ’ ಎಂಬ ಚಲನಚಿತ್ರಕ್ಕೆ ಸಂಗೀತ, ಸಾಹಿತ್ಯ, ರಚನಾಕಾರರಾಗಿಯು ಕಾರ್ಯನಿರ್ವಯಿಸಿದ್ದರು. ಹಾಗು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನೂ ನೀಡುತ್ತಿದ್ದರು.

- Advertisement -
spot_img

Latest News

error: Content is protected !!