- Advertisement -
- Advertisement -
ಪುತ್ತೂರು; ತಾನು ಕೆಲಸ ಮಾಡುತ್ತಿದ್ದ ಹೋಟೆಲ್ ನಿಂದ ಮೊಬೈಲ್ ಕದ್ದ ಸಪ್ಲೈಯರ್ ನ್ನು ಪೊಲೀಸರು ಅರೆಸ್ಟ್ ಮಿಡರುವ ಘಟನೆ ಪುತ್ತೂರಿನ ನೆಹರೂನಗರದ ಕೋಕೋ ಗುರು ಅಡುಗೆಮನೆ ಎಂಬ ಹೊಟೇಲ್ ನಡೆದಿದೆ.ಸಪ್ಲೈಯರ್ ಗಣೇಶ್ ಬಂಧಿತ ಆರೋಪಿ.
ಸಪ್ಲೆಯರ್ ಗಣೇಶ್ ಮಧ್ಯಾಹ್ನ ವೇಳೆ ತಾನು ಕ್ಯಾಶ್ ಕೌಂಟರ್ ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶಿಯರ್ ಊಟಕ್ಕೆ ತೆರಳುತ್ತಿದ್ದಂತೆ ಡ್ರವರ್ ನಲ್ಲಿದ್ದ 69 ಸಾವಿರ ಮೌಲ್ಯದ ಬೆಲೆಬಾಳುವ ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಪ್ಲೆಯರ್ ನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
- Advertisement -