- Advertisement -
- Advertisement -
ಸುಳ್ಯ ಅರಂಬೂರಿನಿಂದ ನಾಪತ್ತೆಯಾಗಿದ್ದ 4ನೇ ತರಗತಿ ಬಾಲಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.
ಪುತ್ತೂರು ತಾಲೂಕಿನ ಮಾಡನ್ನೂರಿನ ಹಮೀದ್ ನೆಕ್ಕರೆ ಅವರ ಮಗ ಶಾಹಿದ್ ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ. ಅರಂಬೂರಿನ ಸಂಬಂಧಿಕರ ಮನೆಗೆ ಎಂದು ಬಂದಿದ್ದ ಆತ ನಾಪತ್ತೆಯಾಗಿದ್ದ. ಇಂದು ಆತ ಬೆಂಗಳೂರಿನಲ್ಲಿ ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆತ ಯಾಕೆ ಬೆಂಗಳೂರಿಗೆ ತೆರಳಿದ್ದ ಎಂಬ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.
- Advertisement -