- Advertisement -
- Advertisement -
ಸುಳ್ಯ: ಕೊರೋನಾ ಲಾಕ್ ಡೌನ್ ಸಮಯದಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳು ಸರಿಯಾಗಿ ಸಿಗದಿದ್ದ ಕಾರಣ ಸುಳ್ಯದ ನಿವಾಸಿಯೋರ್ವರು ಪುತ್ತೂರು ಮಾಜಿ ಶಾಸಕಿ ಮತ್ತು ಕಾಂಗ್ರೆಸ್ ನಾಯಕಿ ಶಕುಂತಲಾ ಶೆಟ್ಟಿ ಯವರಿಗೆ ಫೋನ್ ಮಾಡಿ ತಮ್ಮ ಅಳಲನ್ನು ತೋಡಿಕೊಡಿದ್ದರು.
ಈ ವಿಷಯವನ್ನು ಕೇಳಿ ಕೂಡಲೇ ಕಾರ್ಯಪ್ರವೃತ್ತರಾದ ಶಕುಂತಲಾ ಶೆಟ್ಟಿ ಸುಳ್ಯದ ಕಾಂಗ್ರೆಸ್ ನಾಯಕ ವೆಂಕಪ್ಪ ಗೌಡರಿಗೆ ಫೋನ್ ಮಾಡಿ ವಿಷಯ ತಿಳಿಸಿದರು .ಇದಕ್ಕೆ ಸ್ಪಂದಿಸಿದ ವೆಂಕಪ್ಪ ಗೌಡರು ಪಂಚಯತ್ ಶಿಬ್ಬಂದಿ ಯನ್ನು ಕರೆದುಕೊಂಡು ಹೋಗಿ ಮನೆ ಹುಡುಕಿ ಅವರಿಗೆ ಪಂಚಯತ್ ಕಡೆಯಿಂದ ಆಹಾರದ ಕಿಟ್ಟನ್ನು ಕೊಟ್ಟು ಸಹಕರಿಸಿದರು.
- Advertisement -