Friday, June 5, 2026
Homeಕರಾವಳಿಬೆಳ್ತಂಗಡಿ : ಲಾಯಿಲ ಬಿಜೆಪಿ ಮುಖಂಡ ಬೆಸ್ಟ್ ಫೌಂಡೇಷನ್ ಗೆ ಸೇರ್ಪಡೆ

ಬೆಳ್ತಂಗಡಿ : ಲಾಯಿಲ ಬಿಜೆಪಿ ಮುಖಂಡ ಬೆಸ್ಟ್ ಫೌಂಡೇಷನ್ ಗೆ ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ: ಲಾಯಿಲ ಕ್ಷೇತ್ರದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಹಾಗೂ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಧಾಕರ ಬಿ.ಎಲ್ ರವರು ಇಂದು ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ರವರನ್ನು ಭೇಟಿ ಮಾಡಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಇನ್ನೂ ಮುಂದಕ್ಕೆ ಫೌಂಡೇಷನ್ ನ ಸಾಮಾಜಿಕ ಕೆಲಸ ಕಾರ್ಯಗಳೊಂದಿಗೆ ಸಕ್ರಿಯವಾಗಿ ತಾನು ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಬೆಸ್ಟ್ ಫೌಂಡೇಷನ್ ನ ರಕ್ಷಿತ್ ಶಿವಾರಂ (ಕಾಂಗ್ರೆಸ್ ಪಕ್ಷದ) ಕೆಪಿಸಿಸಿ ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೂಡ ಅಗಿದ್ದು ಸುಧಾಕರ್.ಬಿ.ಎಲ್ ಬೆಸ್ಟ್ ಪೌಂಡೇಷನ್ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಅಗಿರುವುದು ಮಾತ್ರ ಖಚಿತವಾಗಿದೆ.

- Advertisement -

Latest News

error: Content is protected !!