Wednesday, May 15, 2024
Homeಕರಾವಳಿಬಲ್ಮಠ : ಶ್ರೀಕೃಷ್ಣ ಆಟೋ & ಸ್ಪೇರ್‌ ಪಾರ್ಟ್ಸ್ ಮಳಿಗೆಗೆ ಬೆಂಕಿ!

ಬಲ್ಮಠ : ಶ್ರೀಕೃಷ್ಣ ಆಟೋ & ಸ್ಪೇರ್‌ ಪಾರ್ಟ್ಸ್ ಮಳಿಗೆಗೆ ಬೆಂಕಿ!

spot_img
- Advertisement -
- Advertisement -

ಮಂಗಳೂರು : ನಗರದ ಬಲ್ಮಠ ರಸ್ತೆಯ ಹೆಲ್ಮೆಟ್ ಅಂಗಡಿಗೆ ಬೆಂಕಿ ತಗಲಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ .

ಬಲ್ಮಠದ ಶ್ರೀಕೃಷ್ಣ ಆಟೋ & ಸ್ಪೇರ್‌ ಪಾರ್ಟ್ಸ್ ಮಳಿಗೆಯಲ್ಲಿನ ಹೆಲ್ಮೆಟ್ ಹಾಗೂ ದ್ವಿಚಕ್ರ ವಾಹನ ಉಪಕರಣ ಸಹಿತ ಅಪಾರ ಹಾನಿ ಸಂಭವಿಸಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು,ಕೆಲವೇ ಸಮಯದಲ್ಲಿ ಬೆಂಕಿ ನಂದಿಸಲಾಗಿದೆ ಎಂದು ಪಾಂಡೇಶ್ವರದ ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!