Saturday, June 6, 2026
Homeತಾಜಾ ಸುದ್ದಿಮಲಯಾಳಂನ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್​ ನಿಧನ

ಮಲಯಾಳಂನ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್​ ನಿಧನ

- Advertisement -
- Advertisement -

ಲಿವರ್ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಮಲಯಾಳಂ ನಟಿ, ಹಾಗೂ ನಿರೂಪಕಿ ಸುಬಿ ಸುರೇಶ್ ಇಂದು ನಿಧನರಾಗಿದ್ದಾರೆ.

41ನೇ ವಯಸ್ಸಿಗೆ ನಟಿ ನಿಧನ ಹೊಂದಿದ್ದು, ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತೀವ್ರ ನೋವುಂಟಾಗಿ. ಕಳೆದ ಕೆಲವು ದಿನಗಳಿಂದ ನಟಿ ಲಿವರ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!