Saturday, April 27, 2024
Homeಕರಾವಳಿಕಾಸರಗೋಡುಕೆರೆಯಲ್ಲಿ ಮುಳುಗಿ ಹತ್ತನೇ ತರಗತಿ ವಿದ್ಯಾರ್ಥಿ ಸಾವು

ಕೆರೆಯಲ್ಲಿ ಮುಳುಗಿ ಹತ್ತನೇ ತರಗತಿ ವಿದ್ಯಾರ್ಥಿ ಸಾವು

spot_img
- Advertisement -
- Advertisement -

ಕಾಸರಗೋಡು: ಕೆರೆಯಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉದಿನೂರು ಎಂಬಲ್ಲಿ ನಡೆದಿದೆ. ವಳಿಯಪರಂಬ ಇಡಯಿಲ್ ಕ್ಕಾಡ್ ನ ಬರ್ನಾಡ್ ರವರ ಪುತ್ರ ಆಲನ್ (15) ಮೃತ ದುರ್ದೈವಿ.

ಉದಿನೂರು ಸರಕಾರಿ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಆಲನ್ ಉದಿನೂರು ಕ್ಷೇತ್ರ ಬಳಿಯ ಕೆರೆಯಲ್ಲಿ ಸಹಪಾಠಿಗಳ ಜೊತೆ ಈಜಲು ಸ್ನಾನಕ್ಕಿಳಿದ ಸಂದರ್ಭದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

.

- Advertisement -
spot_img

Latest News

error: Content is protected !!