Thursday, June 25, 2026
Homeಕರಾವಳಿನದಿಯಲ್ಲಿ ಮುಳುಗಿ‌ ಕಡಬದಲ್ಲಿ ಐಟಿಐ ವಿದ್ಯಾರ್ಥಿ‌ ಸಾವು

ನದಿಯಲ್ಲಿ ಮುಳುಗಿ‌ ಕಡಬದಲ್ಲಿ ಐಟಿಐ ವಿದ್ಯಾರ್ಥಿ‌ ಸಾವು

- Advertisement -
- Advertisement -

ಕಡಬ: ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ನರಿಮೊಗರು ಐಟಿಐ ಕಾಲೇಜಿನ ವಿದ್ಯಾರ್ಥಿ ಮೃತಪಟ್ಟ ಘಟನೆ ಕಡಬದ ಪಿಜಕ್ಕಳ ಎಂಬಲ್ಲಿ ನಡೆದಿದೆ.

ಕಡಬ ಹೈಸ್ಕೂಲ್ ಬಳಿಯ ನಿವಾಸಿ ನಿತೇಶ್ ಮೃತ ದುರ್ದೈವಿ. ಇಲ್ಲಿನ ಪಾಲೋಳಿ ನದಿಯಲ್ಲಿ ಅವಘಡ ನಡೆದಿದೆ. ಸ್ಥಳಕ್ಕೆ ಕಡಬ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

- Advertisement -

Latest News

error: Content is protected !!