Friday, June 5, 2026
Homeತಾಜಾ ಸುದ್ದಿಬೆಳ್ತಂಗಡಿ: ಉಜಿರೆಯ ಕಾಲೇಜು ರಸ್ತೆಯಲ್ಲಿ ಬೆಳಗಿದ ಆಕರ್ಷಕ ದೀಪಗಳು

ಬೆಳ್ತಂಗಡಿ: ಉಜಿರೆಯ ಕಾಲೇಜು ರಸ್ತೆಯಲ್ಲಿ ಬೆಳಗಿದ ಆಕರ್ಷಕ ದೀಪಗಳು

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಉಜಿರೆಯ ಕಾಲೇಜು ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಮುಗಿದಿದ್ದು ಡಿವೈಡರ್ ಪ್ರದೇಶದಲ್ಲಿ ಅಳವಡಿಸಲಾಗಿರುವ ಆಕರ್ಷಕ ದೀಪಗಳು ಬೆಳಗತೊಡಗಿವೆ.


ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಅಗಲೀಕರಣ, ಮೋರಿ ಅಳವಡಿಕೆ, ಫುಟ್ ಪಾತ್, ಡಿವೈಡರ್ ರಚನೆ ಇತ್ಯಾದಿ ಕೆಲಸಗಳು ನಡೆದಿವೆ. ಉಜಿರೆ ಪೇಟೆ ಯಿಂದ ಎಂಜಿನಿಯರಿಂಗ್ ಕಾಲೇಜು ತನಕ ಆಕರ್ಷಕ ದೀಪಗಳನ್ನು ಅಳವಡಿಸಲಾಗಿದ್ದು, ಇದು ಈಗ ಬೆಳಗತೊಡಗಿರುವು ದರಿಂದ ಸಂಜೆ ಬಳಿಕ ಪ್ರದೇಶ ಸುಂದರವಾಗಿ ಕಾಣುತ್ತಿದೆ.


ದೀಪಗಳನ್ನು ಅಳವಡಿಸುವುದಕ್ಕಾಗಿ ಡಿವೈಡರ್ ಪ್ರದೇಶದಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗಿದೆ.

- Advertisement -

Latest News

error: Content is protected !!