Thursday, June 4, 2026
Homeತಾಜಾ ಸುದ್ದಿಕೊಕ್ರಾಡಿ: ಮಾನ್ಯ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ರವರ ಅನುದಾನದಿಂದ ಹೈ ಮಾಸ್ಟ್ ದೀಪ...

ಕೊಕ್ರಾಡಿ: ಮಾನ್ಯ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ರವರ ಅನುದಾನದಿಂದ ಹೈ ಮಾಸ್ಟ್ ದೀಪ ಉದ್ಘಾಟನೆ

- Advertisement -
- Advertisement -

ಕೊಕ್ರಾಡಿ: ಹೇರ್ಧಂಡಿ ಪಲ್ಕೆ ದೊಂಪದಬಲಿ ಬಾಕ್ಯಾರ್ ಶ್ರೀ ದೈವ, ಕೊಡಮಣಿತ್ತಾಯ ದೈವ, ಬ್ರಹ್ಮಬೈದರ್ಕಳ ಗರಡಿ ಬಳಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್ ರವರ ಅನುದಾನದಿಂದ ಸ್ಥಾಪನೆಗೊಂಡ ಹೈ ಮಾಸ್ಟ್ ದೀಪ ವನ್ನು ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಧರಣೇಂದ್ರ ಕುಮಾರ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೂರ್ಯನಾರಾಯಣ ಡಿ ಕೆ, ಊರಿನ ಗುತ್ತು ಬರ್ಕೆಯ ಮುಖಂಡರು, ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು.

- Advertisement -

Latest News

error: Content is protected !!