Friday, June 5, 2026
Homeಕರಾವಳಿಮಂಗಳೂರುಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಲು ಮುಂದಾದ ಶ್ರೀರಾಮ ಸೇನೆ

ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಲು ಮುಂದಾದ ಶ್ರೀರಾಮ ಸೇನೆ

- Advertisement -
- Advertisement -

ಮಂಗಳೂರು: ಲವ್ ಜಿಹಾದ್ ತಡೆಯಲು ಶ್ರೀರಾಮ ಸೇನೆ ಸಂಘಟನೆ ಸಹಾಯವಾಣಿ ಆರಂಭಿಸಲು ಮುಂದಾಗಿದೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಮತ್ತು ದಾವಣಗೆರೆಯನ್ನು ಕೇಂದ್ರವಾಗಿರಿಸಿಕೊಂಡು ರಾಜ್ಯದ ಆರು ಜಿಲ್ಲೆಗಳಲ್ಲಿ ನಾಳೆಯಿಂದ ಸಹಾಯವಾಣಿ ಆರಂಭವಾಗಲಿದೆ.

ಹೆಲ್ಪ್ ಲೈನ್ ಗೆ ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಿದ್ದು, ಸಂತ್ರಸ್ತರ ಮನೆಗೆ ತೆರಳಿ ಸಹಕಾರ ನೀಡಲು ಶ್ರೀರಾಮ ಸೇನೆ ಸಂಘಟನೆ ಯೋಜನೆ ರೂಪಿಸಿದೆ.

ಆಯಾ ಜಿಲ್ಲೆಗಳಲ್ಲಿ ವಕೀಲರು, ಕೌನ್ಸಿಲಿಂಗ್ ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡದಿಂದ ಕಾರ್ಯ ನಿರ್ವಹಣೆ ನಡೆಯಲಿದೆ ಎನ್ನಲಾಗಿದೆ.

- Advertisement -

Latest News

error: Content is protected !!