Monday, April 29, 2024
HomeUncategorizedಶ್ರೀನಗರ: ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ-ಇಬ್ಬರು ಕುಖ್ಯಾತ ಉಗ್ರರು ಮತ್ತು ನಾಲ್ವರು ಸಹಚರರ ಬಂಧನ

ಶ್ರೀನಗರ: ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ-ಇಬ್ಬರು ಕುಖ್ಯಾತ ಉಗ್ರರು ಮತ್ತು ನಾಲ್ವರು ಸಹಚರರ ಬಂಧನ

spot_img
- Advertisement -
- Advertisement -

ಶ್ರೀನಗರ: ಇಂದು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಕುಖ್ಯಾತ ಉಗ್ರರು ಮತ್ತು ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.

ಸೇನಾ ಮೂಲಗಳು ಮಾಹಿತಿ ಪ್ರಕಾರ ಇತ್ತೀಚೆಗಷ್ಟೇ ನೇಮಕಗೊಂಡ ಇಬ್ಬರು ಭಯೋತ್ಪಾದಕರು ಮತ್ತು ಜೈಷ್-ಎ-ಮೊಹಮ್ಮದ್ (ಜೆಎಂ) ಹಾಗೂ ಲಷ್ಕರ್-ಎ-ಮುಸ್ತಾಫಾ (ಎಲ್‌ಇಎಂ) ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರ ಸಹಚರರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -
spot_img

Latest News

error: Content is protected !!