- Advertisement -
![]()
- Advertisement -
ನೆಲ್ಯಾಡಿ ಶ್ರೀರಾಮ ವಿದ್ಯಾಲಯ, ಶ್ರೀರಾಮ ಶಿಶು ಮಂದಿರ ನೆಲ್ಯಾಡಿ ಚಾಮುಂಡೇಶ್ವರಿ ಭಜನಾ ಮಂಡಳಿ ದೋಂತಿಲ ಮತ್ತು ಮಾತೃ ಮಂಡಳಿ ನೆಲ್ಯಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 08, 2025 ಶುಕ್ರವಾರದಂದು 16 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ (ಪೂಜೆ) ಮತ್ತು ಧಾರ್ಮಿಕ ಸಭೆಯ ನಡೆಯಲಿದೆ.

ಬೆಳಗ್ಗೆ 8-30ಕ್ಕೆ ಶ್ರೀವರಮಹಾಲಕ್ಷ್ಮೀ ವ್ರತ(ಪೂಜೆ) ಆರಂಭವಾಗಲಿದ್ದು, 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. 12-30ಕ್ಕೆ ಮಹಾಪೂಜೆ ಮತ್ತು ಮಹಾ ಪ್ರಸಾದ ವಿತರಣೆ ನಡೆಯಲಿದೆ.

- Advertisement -


