Thursday, April 18, 2024
Homeತಾಜಾ ಸುದ್ದಿ"ಸತತ ಸೆಕ್ಸ್ ಮಾಡಿದರೆ ಕೊರೊನಾ ಬರೋಲ್ಲ": ನಟಿ ಶ್ರೀರೆಡ್ಡಿ

“ಸತತ ಸೆಕ್ಸ್ ಮಾಡಿದರೆ ಕೊರೊನಾ ಬರೋಲ್ಲ”: ನಟಿ ಶ್ರೀರೆಡ್ಡಿ

spot_img
- Advertisement -
- Advertisement -

ಹೈದರಾಬಾದ್: ಸದಾ ವಿವಾದಗಳನ್ನು ಹುಟ್ಟುಹಾಕುವ ಟಾಲಿವುಡ್ ನಟಿ ಶ್ರೀರೆಡ್ಡಿ ಕೊರೊನಾ ವೈರಸ್ ತಡೆಗೆ ಸಲಹೆಯೊಂದನ್ನು ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಶ್ರೀರೆಡ್ಡಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾ ವೈರಸ್ ಬರುವುದಿಲ್ಲ ಎಂದು ಬರೆದಕೊಂಡಿದ್ದಾರೆ. ಶ್ರೀರೆಡ್ಡಿ ಅವರ ಈ ಪೋಸ್ಟ್ ನೋಡಿದ ನೆಟ್ಟಿಗರು ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಶ್ರೀರೆಡ್ಡಿ ಪೋಸ್ಟ್ ಗೆ ಕಾಮೆಂಟ್ ಹಾಕಿರುವ ಕೆಲವರು ನೀವು ಈ ಅನುಭವವನ್ನು ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಕೊರೊನಾ ವೈರಸ್‍ಗೆ ಶ್ರೀರೆಡ್ಡಿ ಸ್ಪೆಷಲ್ ವೈದ್ಯೆ ಎಂದು ಕಮೆಂಟ್ ಹಾಕಿದ್ದಾರೆ.

- Advertisement -
spot_img

Latest News

error: Content is protected !!