Thursday, June 27, 2024
Homeತಾಜಾ ಸುದ್ದಿಅಶ್ಲೀಲ ವೀಡಿಯೋ ಪ್ರಕರಣ;ಪ್ರಜ್ವಲ್ ರೇವಣ್ಣನ ಕರೆದುಕೊಂಡು ಹೋಗಿ ಹಾಸನದಲ್ಲಿ ಸ್ಥಳ ಮಹಜರು

ಅಶ್ಲೀಲ ವೀಡಿಯೋ ಪ್ರಕರಣ;ಪ್ರಜ್ವಲ್ ರೇವಣ್ಣನ ಕರೆದುಕೊಂಡು ಹೋಗಿ ಹಾಸನದಲ್ಲಿ ಸ್ಥಳ ಮಹಜರು

spot_img
- Advertisement -
- Advertisement -

ಹಾಸನ : ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐಟಿ ಅಧಿಕಾರಿಗಳು ಮಾಜಿ ಸಂಸದ ಪ್ರಜಲ್ವ್‌ ರೇವಣ್ಣನನ್ನು ಹಾಸನಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್‌ ರೇವಣ್ಣನನ್ನು ಬಾಡಿ ವಾರೆಂಟ್‌ ಪಡೆದು ಎಸ್‌ ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದು, ಇಂದು ಹೆಚ್ಚಿನ ವಿಚಾರಣೆಗೆ ಹಾಸನದ ಪ್ರಜ್ವಲ್‌ ರೇವಣ್ಣನ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಮಹಿಳೆ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಂದು ಎಸ್‌ ಐಟಿ ಅಧಿಕಾರಿಗಳು ಹಾಸನದ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

- Advertisement -
spot_img

Latest News

error: Content is protected !!