Tuesday, May 21, 2024
Homeಕರಾವಳಿಇಂತಹದ್ದೆಲ್ಲಾ ನಡೆಯೋದು ಮಂಗಳೂರಿನಲ್ಲಿ ಮಾತ್ರ ಮರ್ರೆ...

ಇಂತಹದ್ದೆಲ್ಲಾ ನಡೆಯೋದು ಮಂಗಳೂರಿನಲ್ಲಿ ಮಾತ್ರ ಮರ್ರೆ…

spot_img
- Advertisement -
- Advertisement -

ಮಂಗಳೂರು: ಕರಾವಳಿಯ ಹಿರಿಮೆಯನ್ನು ಸಾರುವ ಅದೆಷ್ಟೋ ವಿಡಿಯೋಗಳನ್ನು ನೀವು ನೋಡಿರಬಹುದು. ಆದ್ರೆ ತರಹದ ವಿಡಿಯೋವನ್ನು ಇಂತಹ ಅದ್ಭುತ ದೃಶ್ಯವನ್ನು ನೀವೆಂದೂ ನೋಡೋದಕ್ಕೆ ಸಾಧ್ಯಾನೇ ಇಲ್ಲ.

ಅಂದ್ಹಾಗೆ ಮಂಗಳೂರಿನ ಸಿಟಿ ಸೆಂಟರ್ ಮಾಲ್ ನ ಪಕ್ಕದಲ್ಲಿ ಎರಡು ಮೂರು ಫ್ಲೋರ್ ಕಟ್ಟಡದ ಮೇಲೆ ಹಿಟಾಚಿಯೊಂದು ಕೆಲಸ ಮಾಡುತ್ತಿದೆ. ನಿಜಕ್ಕೂ ಈ ವಿಡಿಯೋ ನೋಡಿದವರಿಗೆ ಒಂದು ಕ್ಷಣ ಶಾಕ್ ಆಗೋದಂತೂ ಗ್ಯಾರಂಟಿ ನಿಜಕ್ಕೂ ಹೀಗೆಲ್ಲಾ ಸಾಧ್ಯಾನಾ ಅನ್ನೋ ಅನುಮಾನ ಮೂಡಿಸುತ್ತೆ. ಅನೇಕರು ಹಿಟಾಚಿಯನ್ನು ಅಲ್ಲಿಗೆ ಕೊಂಡು ಹೋದದ್ದು ಸಾಕು ಮಾರ್ರೆ ಅಂತಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಜನ ಇದೆಲ್ಲಾ ಸಾಧ್ಯಾವಾಗೋದು ಮಂಗಳೂರಿನಲ್ಲಿ ಮಾತ್ರ ಎನ್ನುತ್ತಿದ್ದಾರೆ.

- Advertisement -
spot_img

Latest News

error: Content is protected !!