Friday, November 8, 2024
Homeಕರಾವಳಿಉಡುಪಿದೀಪಾವಳಿ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ

ದೀಪಾವಳಿ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ

spot_img
- Advertisement -
- Advertisement -

ಕುಂದಾಪುರ: ಇಲ್ಲಿನ ರೈಲು ಹಿತರಕ್ಷಣ ಸಮಿತಿ ಮತ್ತು ಉತ್ತರ ಕನ್ನಡ ರೈಲು ಸಮಿತಿಯು ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ರೈಲಿಗೆ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಗೆ ಸ್ಪಂದಿಸಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರ ಭಾಗಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. 

ಈ ರೈಲು ನ. 3ರಂದು ಅಪರಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು 12.50 ಕುಮಟ, ಅಪರಾಹ್ನ 2.40ಕ್ಕೆ ಕುಂದಾಪುರದಿಂದ ಹೊರಟು, ಮಧ್ಯಾಹ್ನ 3.30 ಉಡುಪಿ, ಪಡೀಲ್‌ ಬೈಪಾಸ್‌ ಮೂಲಕ ಬೆಂಗಳೂರನ್ನು ಸೋಮವಾರ ಬೆಳಗಿನ ಜಾವ 4ಕ್ಕೆ ತಲುಪಲಿದೆ.

- Advertisement -
spot_img

Latest News

error: Content is protected !!