Friday, June 5, 2026
Homeಕರಾವಳಿಮಂಗಳೂರು:ಆಟೋದಲ್ಲಿ ಸ್ಫೋಟ ಪ್ರಕರಣ: ರಿಕ್ಷಾದಲ್ಲಿ ಪರಿಶೀಲನೆ‌‌ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆ

ಮಂಗಳೂರು:ಆಟೋದಲ್ಲಿ ಸ್ಫೋಟ ಪ್ರಕರಣ: ರಿಕ್ಷಾದಲ್ಲಿ ಪರಿಶೀಲನೆ‌‌ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆ

- Advertisement -
- Advertisement -

ಮಂಗಳೂರು: ನಾಗುರಿಯಲ್ಲಿ ಆಟೋದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನದ ವೇಳೆ  ಆಟೋದಲ್ಲಿ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿವೆ. ನಟ್ ಬೋಲ್ಟ್ ಗಳು ಮತ್ತು ಬ್ಯಾಟರಿ ಪತ್ತೆಯಾಗಿವೆ.

ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದ್ದು,ಲಘು ತೀವ್ರತೆ ಇರುವ ಸ್ಫೋಟಕ ಬಳ ಸಿರುವ ಶಂಕೆ ವ್ಯಕ್ತವಾಗಿದೆ‌. ಎಫ್ ಎಸ್ ಎಲ್ ಟೀಮ್ ಮತ್ತು ಬಾಂಬ್ ನಿಷ್ಕ್ರೀಯ ದಳ ತೀವ್ರ ಶೋಧ ನಡೆಸಿವೆ.ಸ್ಥಳದಲ್ಲಿ ಅತೀ ಸೂಕ್ಷ್ಮವಾಗಿ ಎರಡೂ ತಂಡಗಳು ಪರಿಶೀಲನೆ ನಡೆಸಿವೆ.

- Advertisement -

Latest News

error: Content is protected !!