Sunday, May 5, 2024
Homeಕರಾವಳಿಸುಳ್ಯ: ಫೆವಿಕಲ್ ಗಮ್ ಅನ್ನೇ ಮಾದಕ ದ್ರವ್ಯವಾಗಿ ಸೇವನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕರು..!

ಸುಳ್ಯ: ಫೆವಿಕಲ್ ಗಮ್ ಅನ್ನೇ ಮಾದಕ ದ್ರವ್ಯವಾಗಿ ಸೇವನೆ ಮಾಡುತ್ತಿದ್ದ ಅಪ್ರಾಪ್ತ ಬಾಲಕರು..!

spot_img
- Advertisement -
- Advertisement -

ಸುಳ್ಯ: ಅಪ್ರಾಪ್ತ ಬಾಲಕರು ಒಟ್ಟು ಸೇರಿ ಜಯನಗರದ ಮನೆಯೊಂದರಲ್ಲಿ ಫೆವಿಕಲ್ ಗಮ್ ನ ವಾಸನೆಯನ್ನು ಸೇವಿಸುತ್ತಿದ್ದರು ಎನ್ನಲಾಗಿದೆ.

ಫೆವಿಕಲ್ ಗಮ್ ಅನ್ನೇ ಮಾದಕ ದ್ರವ್ಯವಾಗಿ ಸೇವಿಸುತ್ತಿದ್ದ ಅಪ್ರಾಪ್ತ ಬಾಲಕರು ಸುಳ್ಯದಲ್ಲಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಸ್ಥಳೀಯರು ಬಾಲಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯವೆನೆಂದರೆ 9 ಮತ್ತು 10 ವರ್ಷದ ಮಕ್ಕಳು ಇಂತಹ ವ್ಯಸನದ ಚಟಕ್ಕೆ ಬಿದ್ದಿರುವುದಾಗಿದೆ. ಪೊಲೀಸರು ಮಕ್ಕಳಿಗೆ ಬುದ್ಧಿವಾದ ಹೇಳಿ ಬಳಿಕ ಅವರನ್ನು ಬಿಟ್ಟು ಕಳುಹಿಸಿದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!