Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನೇತ್ರಾವತಿಯಲ್ಲಿ ಎಸ್.ಐ.ಟಿ ಗೆ ಕಳೇಬರಗಳು ಪತ್ತೆ

ಬೆಳ್ತಂಗಡಿ : ನೇತ್ರಾವತಿಯಲ್ಲಿ ಎಸ್.ಐ.ಟಿ ಗೆ ಕಳೇಬರಗಳು ಪತ್ತೆ

- Advertisement -
- Advertisement -

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತು ಮಾಡಿದ 6 ನೇ ಜಾಗದಲ್ಲಿ ಜುಲೈ 31 ರಂದು 12:45 ಗಂಟೆಗೆ ಕಳೇಬರಗಳು ಪತ್ತೆಯಾಗಿದೆ ಎಂದು ಎಸ್.ಐ.ಟಿ ಮೂಲಗಳು ತಿಳಿಸಿದೆ.

ಎಸ್.ಐ.ಟಿಯಿಂದ ಕಾರ್ಯಾಚರಣೆ ಚುರುಕುಗೊಂಡಿದ್ದು. ಅವಶೇಷಗಳ ಮಹಜರು ಕಾರ್ಯ ನಡೆಯುತ್ತಿದೆ.ಅಸ್ಥಿಪಂಜರದ ಎರಡು ಮೂಳೆಗಳು ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಎಸ್.ಐ.ಟಿ ಅಧಿಕಾರಿಗಳ ಮೂಲಗಳು ಮಾಹಿತಿ ನೀಡಿವೆ.

- Advertisement -

Latest News

error: Content is protected !!